ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮತ್ತೆಲ್ಲೂ ಆಗದಿರಲಿ ಇಂತಹ ಹತ್ಯಾಕಾಂಡ | ಮಂಜುನಾಥ ಅಜ್ಜಂಪುರ
✓ ವಿನಂತಿ ದಾಖಲಾಗಿದೆ. ಲಭ್ಯವಾದಾಗ ಸಂಪರ್ಕಿಸುತ್ತೇವೆ.

ಮತ್ತೆಲ್ಲೂ ಆಗದಿರಲಿ ಇಂತಹ ಹತ್ಯಾಕಾಂಡ | ಮಂಜುನಾಥ ಅಜ್ಜಂಪುರ

/ 5 · ರೇಟಿಂಗ್ ಇನ್ನೂ ರೇಟಿಂಗ್ ಇಲ್ಲ
೧೬೪ ವೀಕ್ಷಣೆ ೦
ಬೆಲೆ
₹144
ಪುಸ್ತಕದ ಹೆಸರು: ಮತ್ತೆಲ್ಲೂ ಆಗದಿರಲಿ ಇಂತಹ ಹತ್ಯಾಕಾಂಡ ಲೇಖಕರು: ಮಂಜುನಾಥ ಅಜ್ಜಂಪುರ ಪ್ರಕಾಶನ: ರಾಷ್ಟ್ರೋತ್ಥಾನ ಸಾಹಿತ್ಯ ಸ್ಪೇನಿನ ಮೂಲನಿವಾಸಿಗಳನ್ನೂ ಅಲ್ಲಿಯ ಮೂಲ ಮತ-ನಂಬಿಕೆಗಳನ್ನು ಅನುಸರಿಸುತ್ತಿದ್ದವರನ್ನೂ ಹೇಗೆ ಹೊಸಕಿಹಾಕಲಾಯಿತು ಎಂಬುದನ್ನು ಅದೇ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಪಾದ್ರಿಯೊಬ್ಬ ಬರೆದಿಟ್ಟಿರುವ ದಾಖಲೆ ಇದು. ಇಂಥ ಹಲವು ಮೂಲಗಳಿಂದ ದಾಖಲೆಗಳನ್ನು ಸಂಗ್ರಹಿಸಿ, ಮತವಿಸ್ತರಣೆಗಾಗಿ ನಡೆದ ಕೌರ್ಯವನ್ನೂ, ಶಾಂತಿದೂತನ ಹೆಸರಿನಲ್ಲಿ ಮಿಷನರಿಗಳು ನಡೆಸಿದ ನರಮೇಧಗಳನ್ನು ವಿವರಿಸುವ ಪುಸ್ತಕವೇ ಮಂಜುನಾಥ ಅಜ್ಜಂಪುರ ಅವರ ಮತ್ತೆಲ್ಲೂ ಆಗಿದಿರಲಿ ಇಂತಹ ಹತ್ಯಾಕಾಂಡ.

ಕೊನೆಯ ನವೀಕರಣ: ಆಗಸ್ಟ್ ೦೩, ೨೦೨೬

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಇದೇ ಪ್ರಕಾಶನದ ಇತರ ಪುಸ್ತಕಗಳು